ಶಿವಮೊಗ್ಗ ಸಹಕಾರ ಕೇಂದ್ರ ಬ್ಯಾಂಕ್ (DCC BANK) ವತಿಯಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ 50 ಲಕ್ಷ ರೂ. ನೀಡಲಾಗಿದೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ನೇತೃತ್ವದಲ್ಲಿ ಇಂದು ಬೆಂಗಳೂರಿನಲ್ಲಿ ಚೆಕನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಸ್ತಾಂತರಿಸಲಾಯಿತು. ಸಹಕಾರ
ಎಸ್‌ಡಿಸಿಸಿ ಬ್ಯಾಂಕ್‌ಪ್ರಾಯೋಜಕತ್ವದಲ್ಲಿ ರಾಜ್ಯಮಟ್ಟದ ಕೃಷಿ ಮೇಳ ಹೊಸನಗರ ದಲ್ಲಿ ಜನವರಿ 12,13 ಮತ್ತು 14ರಂದು ನಡೆಯಲಿದೆ. ಎಸ್‌ಡಿಸಿಸಿ ಬ್ಯಾಂಕ್ ನ ಗ್ರಾಹಕರು ರಾಜ್ಯಮಟ್ಟದ ಕೃಷಿ ಮೇಳ ಭೇಟಿ ನೀಡಬೇಕಾಗಿ ವಿನಂತಿ.
RBI AUDITOR APPOITMENT POLICY Click Here to download