You are now being redirected from
If not redirected, click here
1 | ಅರ್ಹತೆ | ಬಿಡಿ ವ್ಯಕ್ತಿಗಳು |
2 | ಸಾಲದ ಉದ್ದೇಶ | ಶಿಕ್ಷಣ, ಬಳಕೆ, ಇತರೆ |
3 | ಗರಿಷ್ಟ ಸಾಲ ಸೌಲಭ್ಯ | ರೂ.2 ಲಕ್ಷ ಪತ್ರಗಳ ಖರೀದಿ ದಿನಾಂಕದಿಂದ 1. ಎರಡು ವರ್ಷದವರೆಗಿನ ಪತ್ರಗಳಿಗೆ : ಮುಖಬೆಲೆಯ ಶೇ. ೭೦ರಷ್ಟು 2. 2-3 ವರ್ಷಗಳವರೆಗಿನ ಪತ್ರಗಳಿಗೆ ಮುಖಬೆಲೆಯ ಶೇ. 80 ರಷ್ಟು 3. 3-4 ವರ್ಷಗಳವರೆಗಿನ ಪತ್ರಗಳಿಗೆ ಮುಖಬೆಲೆಯ ಶೇ. 90 ರಷ್ಟು 4. ನಾಲ್ಕು ವರ್ಷಕ್ಕೇ ಮೇಲ್ಪಟ್ಟು ಪತ್ರದ ಮುಖಬೆಲೆಯ ಶೇ. 100 ರಷ್ಟು |
4 | ಮರುಪಾವತಿ ಅವಧಿ | 1 ವರ್ಷ |
5 | ಬಡ್ಡಿದರ | ಶೇ. 12.5% (ಬ್ಯಾಂಕು ಕಾಲಕಾಲಕ್ಕೆ ಪರಿಷ್ಕರಿಸುವ ಬಡ್ಡಿದರ ಅನ್ವಯವಾಗುತ್ತದೆ) |
6 | ಸಾಲಕ್ಕೆ ಭದ್ರತೆ | ಎನ್.ಎಸ್.ಸಿ/ಕಿಸಾನ್ ವಿಕಾಸ್ ಪತ್ರದ ಆಧಾರ |
7 | ಒದಗಿಸಬೇಕಾದ ದಾಖಲೆಗಳು |
|
ಇತರೆ ಸಾಮಾನ್ಯ ನಿಯಮಗಳು :-