ಕೃಷಿಯೇತರ ಸಾಲ ಬಡ್ಡಿದರ

ಕೃಷಿಯೇತರ ಸಾಲದ ವಿಧಗಳು ಬಡ್ಡಿ ದರ
ಸಮಾಜಗಳಿಗೆ ನಗದು ಕ್ರೆಡಿಟ್ ಸಾಲ 10.50% to 12%
ಚಿನ್ನದ ಸಾಲ 9.50% ರಿಂದ 10.00%
ವೇತನಾಧಾರ ಸಾಲ 11.5%
ವಾಹನ ಖರೀದಿ ಸಾಲ 9.50% ರಿಂದ 10.00%
ವಸತಿ ಸಾಲ 9.50 to 11.15%
ಅಡಮಾನ ಸಾಲ 11.15%
ಟರ್ಸರಿ ಸೆಕ್ಟಾರ್ ಸಾಲ 13.00%
ಎನ್ ಎಸ್ ಸಿ ಸಾಲ 12.50%
ಬಡವರ ಬಂಧು 4.00%
ವ್ಯವಹಾರಕ್ಕೆ ಓವರ್‌ಡ್ರಾಫ್ಟ್ ಸಾಲ 11.15%
ಕೈಗಾರಿಕಾ ಸಾಲ 13.00%
 
 

ಗಮನಿಸಿ :ಸಾಲ ಯೋಜನೆಗಳ ಮೇಲಿನ ಬಡ್ಡಿ ದಿನದಿಂದ ದಿನಕ್ಕೆ ಬದಲಾಗುತ್ತಿದೆ, ಹೆಚ್ಚಿನ ವಿವರಗಳಿಗಾಗಿ ನಮ್ಮ ಹತ್ತಿರದ ಶಾಖೆಯನ್ನು ಸಂಪರ್ಕಿಸಿ.