ಬಂಗಾರದ ಒಡವೆ ಅಡವು ಸಾಲ

1

ಅರ್ಹತೆ

ಬಿಡಿ ವ್ಯಕ್ತಿಗಳು ಮಾತ್ರ  

2

ಸಾಲದ ಉದ್ದೇಶ

ಬಳಕೆ, ಶಿಕ್ಷಣ, ವೈದ್ಯಕೀಯ, ಕೃಷಿ ಇತರೆ ವೈಯಕ್ತಿಕ.

3

ಗರಿಷ್ಟ ಸಾಲ ಸೌಲಭ್ಯ

ಆಭರಣ ಮೌಲ್ಯದ ಶೇ.75 ಗರಿಷ್ಟ ರೂ.15.00 ಲಕ್ಷ
(ರೂ.೨.೦೦ ಲಕ್ಷದವರೆಗೆ ಬುಲೆಟ್ ರೀಪೇಮೆಂಟ್
ರೂ.೨.೦೦ ಲಕ್ಷ ಮೇಲ್ಪಟ್ಟು ಬಂಗಾರದ ಸಾಲ ಸಾಮಾನ್ಯ)

4

ಮರುಪಾವತಿ ಅವಧಿ

1 ವರ್ಷ

5

ಬಡ್ಡಿದರ

ಶೇ. 9.5 - 10.00% (ಬ್ಯಾಂಕು ಕಾಲಕಾಲಕ್ಕೆ ಪರಿಷ್ಕರಿಸುವ ಬಡ್ಡಿದರ ಅನ್ವಯವಾಗುತ್ತದೆ)

6

ಸಾಲಕ್ಕೆ ಭದ್ರತೆ

ಬಂಗಾರದ ಒಡವೆ/ಆಭರಣಗಳ ಅಡಮಾನ

7

ಒದಗಿಸಬೇಕಾದ ದಾಖಲೆಗಳು

  •   ನಿಗದಿತ ನಮೂನೆಯಲ್ಲಿ ಸಾಲದ ಅರ್ಜಿ
  •   ಕೆವೈಸಿ ನಿಯಮಾನುಸಾರ ದಾಖಲೆಗಳು
  •   ಸಾಲಕ್ಕೆ ಪೂರಕವಾಗಿ ಇತರೆ ದಾಖಲೆಗಳು

Other General Conditions:

  1. ಅಡವು ಮಾಡುವ ಚಿನ್ನಾಭರಣಗಳಿಗೆ ಅರ್ಜಿದಾರನು ನಿಜವಾದ ಮಾಲೀಕನಾಗಿರಬೇಕು.
  2. ಪ್ರೊಸೆಸ್ಸಿಂಗ್ ಚಾರ್ಜಸ್ : ಸಾಲದ ಶೇ.0.50% ಗರಿಷ್ಟ ರೂ.2000/-
  3. ಸುಸ್ತಿ ಬಡ್ಡಿ : ಸುಸ್ತಿ ಬಾಕಿಗೆ ಶೇ.2.00 ಅನ್ವಯ.
  4. ಹೆಚ್ಚಿನ ಮಾಹಿತಿಗಾಗಿ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಿ.