ಟರ್ಸರಿ ಸೆಕ್ಟಾರ್ ಸಾಲ

1

ಅರ್ಹತೆ

ಬಿಡಿ ವ್ಯಕ್ತಿಗಳು ಮತ್ತು ನೊಂದಾಯಿತ ಕಂಪನಿ, ಸಂಘ - ಸಂಸ್ಥೆಗಳು

2

ಸಾಲದ ಉದ್ದೇಶ

ವ್ಯಾಪಾರೋಧ್ಯಮ, ಕೈಗಾರಿಕೆಗಳ ಸ್ಥಾಪನೆ/ಅಭಿವೃದ್ಧಿಗಾಗಿ ಹೂಡಿಕೆ ಮತ್ತು ದುಡಿಯುವ ಬಂಡವಾಳ.

3

ಗರಿಷ್ಟ ಸಾಲ ಸೌಲಭ್ಯ

ಗರಿಷ್ಟ ರೂ.60.00 ಲಕ್ಷ

(ಯೋಜನೆ & ಭದ್ರತೆಯನ್ನಾಧರಿಸಿ)

4

ಮರುಪಾವತಿ ಅವಧಿ

5-10 ವರ್ಷಗಳು

5

ಬಡ್ಡಿದರ

ಶೇ. 13.00% (ಬ್ಯಾಂಕು ಕಾಲಕಾಲಕ್ಕೆ ಪರಿಷ್ಕರಿಸುವ ಬಡ್ಡಿದರ ಅನ್ವಯವಾಗುತ್ತದೆ)

6

ಸಾಲಕ್ಕೆ ಭದ್ರತೆ

ಸ್ಥಿರಾಸ್ತಿಯ ನೊಂದಾಯಿತ ಅಡಮಾನ, ಸ್ಥಾವರ & ಯಂತ್ರೋಪಕರಣಗಳು ಮತ್ತು ದಾಸ್ತಾನಿನ ತೋರಾಧಾರ.

7

ಜಾಮೀನುದಾರರು

  •  ರೂ.5 ಲಕ್ಷದವರೆಗೆ ಓರ್ವ ವ್ಯಕ್ತಿಯ ಜಾಮೀನು
  •  ರೂ.5 ಲಕ್ಷಕ್ಕೆ ಮೇಲ್ಪಟ್ಟು ಇಬ್ಬರು ವ್ಯಕ್ತಿಗಳ ಜಾಮೀನು

  • 8

ಒದಗಿಸಬೇಕಾದ ದಾಖಲೆಗಳು

  •   ನಿಗದಿತ ನಮೂನೆಯಲ್ಲಿ ಸಾಲದ ಅರ್ಜಿ
  •   ಕೆವೈಸಿ ನಿಯಮಾನುಸಾರ ದಾಖಲೆಗಳು
  •   ವ್ಯಾಪಾರ, ವ್ಯವಹಾರ, ವೃತ್ತಿಯ ನೊಂದಣಿ, ಪರವಾನಿಗೆ ಪತ್ರ
  •   ಯೋಜನಾ ವರದಿ
  •   ಹಿಂದಿನ 3 ವರ್ಷಗಳ ವ್ಯವಹಾರದ ಆಡಿಟ್ ವರದಿಗಳು.
  •   ಸ್ಥಿರಾಸ್ತಿಯ ಮೂಲ ಪತ್ರ & ಇತರೆ ದಾಖಲೆಗಳು
  •   ಸಾಲ ಮರುಪಾವತಿ ಸಾಮರ್ಥ್ಯ ದೃಡೀಕರಿಸುವ ದಾಖಲೆಗಳು
  •   ಸಾಲಕ್ಕೆ ಪೂರಕವಾಗಿ ಇತರೆ ದಾಖಲೆಗಳು

ಇತರೆ ಸಾಮಾನ್ಯ ನಿಯಮಗಳು :-

  1. ವ್ಯಾಪಾರೊಧ್ಯಮ, ವೃತ್ತಿ, ಕೈಗಾರಿಕೆಗಳು ಬ್ಯಾಂಕಿನ ಕಾರ್ಯವ್ಯಾಪ್ತಿಯಲ್ಲಿರಬೇಕು
  2. ಷೇರು ಮೊತ್ತ : ಸಾಲದ ಮೊತ್ತಕ್ಕೆ ಶೇ.2% ರಷ್ಟು, ರೂ.100/- ಗುಣಕದಲ್ಲಿ.
  3. ಪ್ರೊಸೆಸ್ಸಿಂಗ್ ಚಾರ್ಜಸ್ : ಬ್ಯಾಂಕು ಕಾಲಕಾಲಕ್ಕೆ ನಿರ್ಧರಿಸುವ ದರದಲ್ಲಿ.
  4. ಸುಸ್ತಿ ಬಡ್ಡಿ : ಸುಸ್ತಿ ಬಾಕಿಗೆ ಶೇ.2.00 ಅನ್ವಯ.
  5. ಹೆಚ್ಚಿನ ಮಾಹಿತಿಗಾಗಿ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಿ.