ವೇತನಾಧಾರ ಸಾಲ

1ಅರ್ಹತೆ
  •  

ಈ ಕೆಳಕಂಡ ಸಂಘ-¸ಸಂಸ್ಥೆ ಗಳ ಖಾಯಂ ನೌಕರರಿಗೆ

  • ಸರ್ಕಾರಿ/ಅರೆ ಸರ್ಕಾರಿ ನೌಕರರು
  • ಅನುದಾನಿತ ಶಿಕ್ಷಣ ಸಂಸ್ಥೆಯ ನೌಕರರು
  • ಸಹಕಾರ ಸಂಘಗಳ ನೌಕರರು
  • ಖಾಸಗಿ/ಸಾರ್ವಜನಿಕ ಕಂಪನಿ ನೌಕರರು
2ಸಾಲದ ಉದ್ದೇಶಶಿಕ್ಷಣ, ಬಳಕೆ, ಮನೆ ರಿಪೇರಿ, ಗೃಹೋಪಯೋಗಿ ವಸ್ತು ಖರೀದಿ, ಇತರೆ.
3ಗರಿಷ್ಟ ಸಾಲ ಸೌಲಭ್ಯನಿವ್ವಳ ವೇತನದ 10 ಪಟ್ಟು, ಗರಿಷ್ಟ ರೂ. 10 ಲಕ್ಷ.
4ಮರುಪಾವತಿ ಅವಧಿ48  Monthly Instalments
5ಬಡ್ಡಿದರಶೇ. 11.5 (ಬ್ಯಾಂಕು ಕಾಲಕಾಲಕ್ಕೆ ಪರಿಷ್ಕರಿಸುವ ಬಡ್ಡಿದರ ಅನ್ವಯವಾಗುತ್ತದೆ)
6ಸಾಲಕ್ಕೆ ಭದ್ರತೆಪ್ರಾಮಿಸರಿ ಪತ್ರ, ಜಾಮೀನು ಕರಾರು, ವೇತನ ಕಡಿತ ಒಪ್ಪಂದ ಪತ್ರ. ಇತರೆ
7ಜಾಮೀನುದಾರರು
  • ಓರ್ವ ಖಾಯಂ ನೌಕರರ ಜಾಮೀನು
8ಒದಗಿಸಬೇಕಾದ ದಾಖಲೆಗಳು
  •   ನಿಗದಿತ ನಮೂನೆಯಲ್ಲಿ ಸಾಲದ ಅರ್ಜಿ
  •   ಕೆವೈಸಿ ನಿಯಮಾನುಸಾರ ದಾಖಲೆಗಳು
  •   ವೇತನಾಧಿಕಾರಿಯಿಂದ ವೇತನ ಕಡಿತ ಒಪ್ಪಂದ ಪತ್ರ
  •   ಅರ್ಜಿ ದಿನಾಂಕದ ಹಿಂದಿನ ತಿಂಗಳ ವೇತನ ದೃಡೀಕರಣ
  •   ಸಾಲಕ್ಕೆ ಪೂರಕವಾಗಿ ಇತರೆ ದಾಖಲೆಗಳು

ಇತರೆ ಸಾಮಾನ್ಯ ನಿಯಮಗಳು :-

  1. ಅರ್ಜಿದಾರನ ಉಳಿದ ಸೇವಾವಧಿ ಕನಿಷ್ಟ ೧೮ ತಿಂಗಳಿಗಿAತ ಹೆಚ್ಚಿರಬೇಕು.
  2. ಅರ್ಜಿದಾರನು ಶಾಖೆಯ ವ್ಯಾಪ್ತಿಯಲ್ಲಿ ವಾಸ/ಕಾರ್ಯ ನಿರ್ವಹಿಸುತ್ತಿರಬೇಕು.
  3. ಪ್ರೊಸೆಸ್ಸಿಂಗ್ ಚಾರ್ಜಸ್ : ಬ್ಯಾಂಕು ಕಾಲಕಾಲಕ್ಕೆ ನಿರ್ಧರಿಸುವ ದರದಲ್ಲಿ.
  4. ಸುಸ್ತಿ ಬಡ್ಡಿ : ಸುಸ್ತಿ ಬಾಕಿಗೆ ಶೇ.೨.೦೦ ಅನ್ವಯ.
  5. ಹೆಚ್ಚಿನ ಮಾಹಿತಿಗಾಗಿ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಿ.